ಸುಮಾರು ಒಂದೂವರೆ ದಶಕದ ಹಿಂದೆ ಮಂಗಳೂರಿನಲ್ಲಿ ಅಂಡರ್- 13 ಕ್ರಿಕೆಟ್ ಪಂದ್ಯಾಟದಲ್ಲಿ ದ್ವಿಶತಕ ಬಾರಿಸಿ ಗಮನಸೆಳೆದಿದ್ದ ಹುಡುಗ ಇದೀಗ ಭಾರತ ಕ್ರಿಕೆಟ್ ತಂಡದ ನಾಯಕನಾಗಿ ಮೊದಲ ಪಂದ್ಯ ಆಡಿದ್ದಾರೆ. <br /> <br />#KLRahul #IndianTeam <br /> <br /> The boy, who scored a double century at the Under-13 Cricket Tournament in Mangalore almost a decade and a half ago, is now playing his first match as captain of the Indian cricket team.